   ಮೂಲದೊಡನೆ ಪರಿಶೀಲಿಸಿ
ಅಜಗರ (ಹೆಬ್ಬಾವು) 1

ಬೃಹತ್ ಗಾತ್ರದ ವಿಷಕಾರಿಯಲ್ಲz ಹಾವು. ಇವು 8 ರಿಂz 9 ಮೀಟರ್ ಉದ್ದದವರೆಗೂ ಬೆಳೆಯಬಹುದು. ಸಂಫೂರ್ಣವಾಗಿ ಬೆಳೆದ ಚಿರತೆಯನ್ನು ಕೂಡ ಬೇಟೆಯಾಡುವ  ಸಾಮಥ್ರ್ಯ ಹೊಂದಿದೆ  ಕುರಚಲ ಅgಣ ಪ್ರದೇಶ, ದಟ್ಟವಾದ  ಕಾಡುಗಳಲ್ಲಿ ಂqಗಳ ಸಂದು, ಮgz ಪೊಟgಗಳಲ್ಲಿ ವಾಸಿಸುವವು. sgvz ಎಲ್ಲೆq Pಣರುತ್ತz. 

 ಬೇmಯನ್ನು ಬಲವಾಗಿ ಸುತಿಕೊಂಡು ಉಸಿರುಕಟ್ಟಿ ಸಾಯಿಸುತ್ತವೆ. ನಂತg ಅದನ್ನು ನುಂಗಿ ಮgಕ್ಕೆ ಬಿಗಿಯಾಗಿ ಸುತಿಕೊಂಡು ಬೇಟೆಯ  ಮೂಳೆಗಳನ್ನು ಪುಡಿಪುಡಿಯಾಗುವಂv ಮಾಡುತ್ತವೆ. ಬೇmಯನ್ನು ನುಂಗಿದ  ನಂತg ಅದು ಪೂರ್ಣವಾಗಿ  ಜೀರ್ಣವಾಗುವವರೆಗೂ ಚಲಿಸದೆ ಸತ್ತಂತೆ ಬಿದ್ದಿರುತ್ತz. 

 ಶರೀರವು ಸಪೂರವಾಗಿದ್ದು ದಪ್ಪವಾಗಿದೆ, ಬಾಲ ತಿg ಮೊಂqಗಿz. ಮೈಮೇಲೆ  ಚಿತ್ತಾಕಾರದ ಕಲೆಗಳಿದ್ದು, ಅಲೆಂiiPgz ಪಟ್ಟೆಗಳಿಂದ ಮತ್ತು ನಯವಾಗಿ ಹೊಳೆಯುವ ಶಲ್ಕಗಳಿಂz ಆಕರ್ಷಕವಾಗಿ ಕಾಣುತ್ತz. ನಿಶಾZರಿ. ಹಾವುಗಳಿಗೆ ಕಾಲುಗಳಿಲ್ಲ. ಆದg ಇವು ಹಲ್ಲಿಯ ರೂಪದ ಸರೀಸೃಪಗಳಿಂz  ಕಾಸ ಹೊಂರಬಹುzಂ ಊಹೆಗೆ ಕುರುಹು ನೀಡಬಲ್ಲ 'ಸ್ಪg' ಎಂ ಸುಳಿಉಳಿಕೆ ಅಥವಾ ಕ್ಷೀಣಾಂಗವನ್ನು  ಹೊಂz.

 ತಿಂಗಳುಗಟ್ಟಲೆ  ಉಪವಾಸವಿರುವ ಸಾಂಥ್ರ್ಯ ಹೊಂz. ಒಮ್ಮೆಗೆ ಸುಮಾರು 100 ಮೊಟ್ಟೆಗಳನ್ನು  ಇಡಬಲ್ಲದು. ಹೆಣ್ಣು ಹೆಬ್ಬಾವು ಸುಮಾರು  80 ದಿನಗಳು ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡುತ್ತವೆ. ಮೊಟ್ಟೆಗಳನ್ನು  ಸುgಕಿv  ಸ್ಥಳದಲ್ಲಿಟ್ಟು, ಅದg ಸುತ್ತ ಸುರಳಿ ಸುತಿಕೊಂಡು ತನ್ನ  ಸ್ನಾಯುಗಳ ಏರಿvz ಸಂಕೋಚನ-ವಿಸನಗಳಿಂದ  ಶಾಖವನ್ನು  ಯಂತ್ರಣದಲ್ಲಿಡುವ  ಕ್ರಿಯೆ ತೋರುತ್ತz.

¨sgvದಲ್ಲಿ Pಣ ರುವ  ಅಜಗರ, ಪೈಥಾನ್ ಮಾಲ್ಯುರಸ್. ಪೂರ್ವ ಭಾರತ, ಬರ್ಮಾ, ಮಲೇಷಿಂii, ಮತ್ತು ಥೈಲ್ಯಾಂqಗಳಲ್ಲಿ ಪೈಥಾನ್ gಟಿಕ್ಯುಲಾರಿಸ್ ಪ್ರಭೇzs Pಣರುತ್ತz. ಆಫ್ರಿPದಲ್ಲಿ ಪ್ರಭೇಧವಿದೆ. ಇದg ಹತ್ತಿರ ಸಂಂಧಿಂiÀiz ಜಲವಾಸಿ ಹೆಬ್ಬಾವು zಕಿಣ ಅಮೆರಿPದಲ್ಲಿ Pಣರುವ ಅನಕೊಂq ಯೂನೆಕ್ಟೆಸ್ ಮ್ಯುರಿನಸ್. 

 

(ಡಾ||ಎನ್.ಎಸ್.ಲೀಲಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ